ರಾಜ್ಯಬೆಂಗಳೂರು: ನಕಲಿ ಮಾಸ್ಕ್ ತಯಾರಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ; 12,300 ಮಾಸ್ಕ್ ವಶಕ್ಕೆ, ಓರ್ವ ಬಂಧನ
ಕೊರೋನಾ ವೈರಸ್ ಭೀತಿಯ ಸಂದರ್ಭದಲ್ಲೇ ಸಿಲಿಕಾನ್ ಸಿಟಿಯಲ್ಲಿ ನಕಲಿ ಮಾಸ್ಕ್ಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ನನ್ನು ಬಂಧಿಸಿದ್ದಾರೆ.