ನಕಲಿ ಮತದಾರರ ಪಟ್ಟಿ

Fake voter list: ಸಮಂತಾ ಪ್ರಭು, ತಮನ್ನಾ ಭಾಟಿಯಾ ಹೆಸರಿರುವ 'ನಕಲಿ ಮತದಾರರ' ಪಟ್ಟಿ; ಕೇಸ್ ದಾಖಲು!
ನಟಿಯರ ಮೂರು ವೋಟರ್ ಕಾರ್ಡ್‌ಗಳಲ್ಲಿ ಒಂದೇ ವಿಳಾಸ ಮುದ್ರಿತವಾಗಿರುವುದು ಕಂಡುಬಂದಿದೆ ಎಂದು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಸೈಯದ್ ಯಾಹಿಯಾ ಕಮಾಲ್ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಧ್ಯ ಪ್ರದೇಶ: 60 ಲಕ್ಷ ನಕಲಿ ಮತದಾರರ ಸೇರ್ಪಡೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಕರ್ನಾಟಕದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮತದಾರ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ಹಸಿರಾಗಿರುವಂತೆಯೇ ಮಧ್ಯ ಪ್ರದೇಶದಲ್ಲಿ ಬರೊಬ್ಬರಿ 60 ಲಕ್ಷ ನಕಲಿ ಮತದಾರರ ಪಟ್ಟಿ ದೊರೆತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಧ್ಯ ಪ್ರದೇಶ ನಕಲಿ ಮತದಾರರ ಪಟ್ಟಿ: ತನಿಖೆಗೆ ಚುನಾವಣಾ ಆಯೋಗದಿಂದ ತಂಡ ರಚನೆ
ಭಾರಿ ಚರ್ಚೆಗೆ ಕಾರಣವಾಗಿರುವ ಮಧ್ಯಪ್ರದೇಶ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.

