ರಾಜ್ಯಹೆಚ್ಚುತ್ತಿದೆ ನಕಲಿ ಪೊಲೀಸರ ಹಾವಳಿ: ಡ್ರಗ್ ಕೇಸು ಕಥೆ ಸೃಷ್ಟಿಸಿ ವಕೀಲೆಯನ್ನು ವಂಚಿಸಿ 1.9 ಲಕ್ಷ ರೂ. ಸುಲಿಗೆ!
ಫೆಡೆಕ್ಸ್ ಕೊರಿಯರ್ ಹಗರಣಕ್ಕೆ ಸೈಬರ್ ಕ್ರಿಮಿನಲ್ಗಳು ಹೊಸ ಟ್ವಸ್ಟ್ ನೀಡಿದ್ದಾರೆ. ಮೊದಲು ಆರೋಪಿಗಳು ಕಣ್ಣಿಗೆ ಕಾಣಿಸದಂತೆ ಸಂತ್ರಸ್ತರಿಗೆ ಕರೆ ಮಾಡಿ ಮುಂಬೈ ಸೈಬರ್ ಕ್ರೈಂ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ವಂಚಿಸುತ್ತಿದ್ದರು. ಈಗ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಬಂದು ಅಮಾಯಕರನ್ನು ಮೋಸ ಮಾಡುವ ವಂಚಿಸುವ ಜಾಲವಿದ್ದು, ಇಂತಹ ಪ್ರಕರಣಕ್ಕೆ ವಕೀ