ವಿದೇಶಅಮೆರಿಕಾದಲ್ಲಿ ಭಾರತೀಯ ಯುವಕನ ದಾರುಣ ಅಂತ್ಯ: ಪಿಜ್ಜಾ ಆರ್ಡರ್ ಹೆಸರಲ್ಲಿ ಕರೆಸಿ ಗುಂಡಿಕ್ಕಿ ಕೊಲೆ..!
ಅಂಶುಲ್ ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಅವರ ಮೊಬೈಲ್, ಸರ ಹಾಗೂ ಹಣವನ್ನು ಕಳವು ಮಾಡಲಾಗಿತ್ತು. ಆದರೆ ಜೀವಕ್ಕೆ ಅಪಾಯ ಎದುರಾದ ಘಟನೆ ಇದೇ ಮೊದಲು.