ನಕಲಿ ಪಾಸ್ ಪೋರ್ಟ್

ನಕಲಿ ಪಾಸ್ ಪೋರ್ಟ್ ಆರೋಪದ ಮೇಲೆ ನಾಲ್ವರ ಬಂಧನ: ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದ ಡಾ ಜಿ ಪರಮೇಶ್ವರ್
ರಾಜ್ಯ

ನಕಲಿ ಪಾಸ್ ಪೋರ್ಟ್ ಆರೋಪದ ಮೇಲೆ ನಾಲ್ವರ ಬಂಧನ: ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದ ಡಾ ಜಿ ಪರಮೇಶ್ವರ್

ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.

ಬೆಂಗಳೂರು: ನಕಲಿ ಪಾಸ್‌ಪೋರ್ಟ್‌ ಮೂಲಕ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ
ರಾಜ್ಯ

ಬೆಂಗಳೂರು: ನಕಲಿ ಪಾಸ್‌ಪೋರ್ಟ್‌ ಮೂಲಕ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ

ನಕಲಿ ಪಾಸ್‌ಪೋರ್ಟ್‌ ಮೂಲಕ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಗುಜರಾತ್: ನಕಲಿ ಪಾಸ್‌ಪೋರ್ಟ್‌, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್
ದೇಶ

ಗುಜರಾತ್: ನಕಲಿ ಪಾಸ್‌ಪೋರ್ಟ್‌, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್

ನಕಲಿ ಪಾಸ್‌ಪೋರ್ಟ್‌ ಮತ್ತು ವೀಸಾ ಸೃಷ್ಟಿಸಿ ಹಲವಾರು ಜನರನ್ನು ವಿದೇಶಕ್ಕೆ ಕಳುಹಿಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಸೂರತ್ ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕಲಿ ಪಾಸ್ ಪೋರ್ಟ್ಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ರೋಹಿಂಗ್ಯಾಗಳ ವಶ
ರಾಜ್ಯ

ನಕಲಿ ಪಾಸ್ ಪೋರ್ಟ್ಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ರೋಹಿಂಗ್ಯಾಗಳ ವಶ

ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ರೋಹಿಂಗ್ಯಾ ಮುಸ್ಲಿಂರನ್ನು ನಗರ ಅಪರಾಧ ವಿಭಾಗದ ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಭಾರತೀಯ ಸಂಸ್ಥೆಗಳೇ ನನಗೆ ನಕಲಿ ಪಾಸ್'ಪೋರ್ಟ್ ಕೊಟ್ಟಿತ್ತು: ಛೋಟಾ ರಾಜನ್ ಗಂಭೀರ ಆರೋಪ
ದೇಶ

ಭಾರತೀಯ ಸಂಸ್ಥೆಗಳೇ ನನಗೆ ನಕಲಿ ಪಾಸ್'ಪೋರ್ಟ್ ಕೊಟ್ಟಿತ್ತು: ಛೋಟಾ ರಾಜನ್ ಗಂಭೀರ ಆರೋಪ

ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಭಾರತೀಯ ಸಂಸ್ಥೆಗಳೇ ನನಗೆ ನಕಲಿ ಪಾಸ್ ಪೋರ್ಟ್ ನ್ನು ನೀಡಿತ್ತು ಎಂದು ಭೂಗತ ಪಾತಕಿ ಛೋಟಾ ರಾಜನ್ ಗಂಭೀರ...

ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ
ದೇಶ

ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ

ಮಾನವ ಕಳ್ಳ ಸಾಗಣೆ ಮೂಲಕ ರೊಹಿಂಗ್ಯಾ ಮುಸ್ಲಿಮರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸಲು ಭಾರತದ ಪಾಸ್ ಪೋರ್ಟ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.

ನಕಲಿ ಪಾಸ್‌ಪೋರ್ಟ್‌‌‌‌ ಪಡೆಯಲು ಸಹಾಯ: ಪೊಲೀಸ್ ಪೇದೆ ಪೋಸ್ಟ್‌ಮ್ಯಾನ್‌ ಸೆರೆ
ಜಿಲ್ಲಾ ಸುದ್ದಿ

ನಕಲಿ ಪಾಸ್‌ಪೋರ್ಟ್‌‌‌‌ ಪಡೆಯಲು ಸಹಾಯ: ಪೊಲೀಸ್ ಪೇದೆ ಪೋಸ್ಟ್‌ಮ್ಯಾನ್‌ ಸೆರೆ

ಅಪರಾಧ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಸುಳ್ಳು ದಾಖಲೆ ನೀಡಿ ಪಾಸ್‍ಫೋರ್ಟ್ ಪಡೆಯಲು ನೆರವಾಗಿದ್ದ ಆರೋಪದ ಮೇಲೆ...