ದೇಶನಕಲಿ ಜನನ ದಾಖಲೆ ಪ್ರಕರಣ: ಎಸ್ಪಿ ನಾಯಕ ಅಜಂ ಖಾನ್, ಪತ್ನಿ, ಪುತ್ರನಿಗೆ ಏಳು ವರ್ಷ ಜೈಲು ಶಿಕ್ಷೆ
ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಎಸ್ಪಿ ನಾಯಕ ಅಜಂ ಖಾನ್ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಷ್ಟೇ ಅಲ್ಲ, ಅವರ ಪುತ್ರ ಅಬ್ದುಲ್ಲಾ ಅಜಂ ಮತ್ತು ಪತ್ನಿ ತಂಝೀಮ್ ಫಾತಿಮಾ ಕೂಡ ತಲಾ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.