ನಕಲಿ ಕರೆನ್ಸಿ

ಸೂರತ್‌: 2.57 ಕೋಟಿ ರೂ ಮುಖಬೆಲೆಯ ನಕಲಿ ಕರೆನ್ಸಿ ಹೊಂದಿದ್ದ ನಾಲ್ವರ ಬಂಧನ
ದೇಶ

ಸೂರತ್‌: 2.57 ಕೋಟಿ ರೂ ಮುಖಬೆಲೆಯ ನಕಲಿ ಕರೆನ್ಸಿ ಹೊಂದಿದ್ದ ನಾಲ್ವರ ಬಂಧನ

ನಾಲ್ವರು ಆರೋಪಿಗಳು, ಅವರಲ್ಲಿ ಮೂವರು ಮಹಾರಾಷ್ಟ್ರದ ಅಹಲ್ಯಾನಗರ (ಹಿಂದೆ ಅಹ್ಮದ್‌ನಗರ ಜಿಲ್ಲೆ)ಯವರಾಗಿದ್ದು, ಮೂರು ಚೀಲಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರೋಲಿಯ ಚೆಕ್‌ಪೋಸ್ಟ್‌ನಲ್ಲಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ನಕಲಿ ಕರೆನ್ಸಿ ಹಂಚಲು ಮೃತ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ ವಂಚಕ!
ರಾಜ್ಯ

ನಕಲಿ ಕರೆನ್ಸಿ ಹಂಚಲು ಮೃತ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ ವಂಚಕ!

'ಪ್ರಿಯಾ ಮೆಹ್ತಾ' ಎಂಬ ಬಳಕೆದಾರರ ಐಡಿ ಹೆಸರಿನಲ್ಲಿ fake_currency_sellter2023 ಎಂಬ ಐಡಿ ಬಳಸಿ ಆದಿತ್ಯ ಸಿಂಗ್ ನಕಲಿ ಟೆಲಿಗ್ರಾಮ್ ಖಾತೆ ತೆರೆದಿದ್ದನು ಎಂದು NIA ಹೇಳಿದೆ.

ರಾಷ್ಟ್ರೀಯ ತನಿಖಾ ತಂಡದಿಂದ ನಕಲಿ ನೋಟು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
ರಾಜ್ಯ

ರಾಷ್ಟ್ರೀಯ ತನಿಖಾ ತಂಡದಿಂದ ನಕಲಿ ನೋಟು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

ಆರ್ ವಿಜಯ್ ಬಂಧಿತ ಆರೋಪಿ, ಕರ್ನಾಟಕದಲ್ಲಿ  ಇಂಡಿಯಾದ ಕರೆನ್ಸಿ ಚಲಾವಣೆಯಲ್ಲಿ ಭಾಗಿಯಾಗಿದ್ದ ಎಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖೋಟಾ ನೋಟು ಮುದ್ರಣ: ಮಲಯಾಳಂ ಕಿರುತೆರೆ ನಟ ಸೇರಿ ಮೂವರ ಬಂಧನ
ದೇಶ

ಖೋಟಾ ನೋಟು ಮುದ್ರಣ: ಮಲಯಾಳಂ ಕಿರುತೆರೆ ನಟ ಸೇರಿ ಮೂವರ ಬಂಧನ

500 ಮತ್ತು` 200 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದಡಿಯಲ್ಲಿ ಮಲಯಾಳಂ ಕಿರುತೆರೆ ನಟ, ಆತನ ತಾಯಿ ಹಾಗೂ ಸಹೋದರಿಯನ್ನು ಬಂಧಿಸಲಾಗಿದೆ.