ನಂಬಿಕೆ ದ್ರೋಹ

ಬೆಂಗಳೂರು: ಕಾಂಗ್ರೆಸ್ ಸರಕಾರದಿಂದ ವಿಶ್ವಾಸದ್ರೋಹ- ನಿತಿನ್ ನಬಿನ್ ಆರೋಪ!
ಸರಕಾರ ನಡೆಸುತ್ತಿರುವ ನಾಯಕರು ಸರಕಾರವನ್ನು ತಮಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿನ ಸರಕಾರ ದೆಹಲಿ ಕಾಂಗ್ರೆಸ್ಸಿನ ಎಟಿಎಂ ಆಗಿದೆ ಎಂದು ದೂರಿದರು.

'ಅಧಿಕಾರದ ಹಸಿವಿನಿಂದ DMK ಬೆನ್ನಿಗೆ ಇರಿದ ಕಾಂಗ್ರೆಸ್; 40 ವರ್ಷಗಳ ಹಿಂದೆ 400 ಕ್ಷೇತ್ರ ಗೆದ್ದಿದ್ದ ಪಕ್ಷಕ್ಕೆ ಈಗ ನೂರು ಸ್ಥಾನ ಗೆಲ್ಲಲಾಗುತ್ತಿಲ್ಲ'
ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ದುರಹಂಕಾರಿಗಳು, ತಮ್ಮದೇ ಆದ ಸೋಲಿಗೆ "ಇಡೀ ಜಗತ್ತನ್ನು" ದೂಷಿಸುತ್ತಿವೆ ಎಂದು ಮೋದಿ ಆರೋಪಿಸಿದರು.

ಅಮೆರಿಕ ನಮ್ಮನ್ನು ವಂಚಿಸಿದೆ: ಸ್ವದೇಶದಲ್ಲೇ ಉಳಿದ ಆಫ್ಘನ್ನರಿಂದ ಹಿಡಿ ಶಾಪ
ಅಮೆರಿಕ ಮಾತು ನಂಬಿದ ಹಲವು ಮಂದಿ ಆಫ್ಘನ್ನರು ವಿಮಾನ ನಿಲ್ದಾಣಕ್ಕೆ ಬರದೆ ಮನೆಯಲ್ಲೇ ಉಳಿದಿದ್ದರು. ಜಗತ್ತು ನೋಡ ನೋಡುತ್ತಿರುವಂತೆಯೇ ಅಮೆರಿಕ ಅಫ್ಘಾನಿಸ್ತಾನ ನೆಲದಿಂದ ಜಾಗ ಖಾಲಿ ಮಾಡಿತು.

ಧರಂ ಸಿಂಗ್ ಸಾವಿಗೆ ನೀವೇ ಕಾರಣ, ನಂಬಿಕೆ ದ್ರೋಹ ನಿಮಗೆ ರಕ್ತಗತ: ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಸಾವಿಗೆ ಹೆಚ್ ಡಿ ಕುಮಾರಸ್ವಾಮಿ ಕಾರಣ, ನಂಬಿಕೆ ದ್ರೋಹ ನಿಮಗೆ ರಕ್ತಗತವಾಗಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರತಿಪಕ್ಷ ನಾಯಕ, ಮಾಜಿ ಸಿಎಂ....
ಮೋದಿ ಸರ್ಕಾರ 4 ವರ್ಷಗಳಿಂದ ಜನರಿಗೆ ದ್ರೋಹ ಮಾಡಿದೆ: ಕಾಂಗ್ರೆಸ್
ನಾಲ್ಕು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು,....

