ಕ್ರಿಕೆಟ್2019 ವಿಶ್ವಕಪ್ ನಂತರ ನಾಲ್ಕು ವರ್ಷ ಕಳೆದರೂ ಪ್ರಶ್ನೆಯಾಗಿಯೇ ಉಳಿದ ಭಾರತದ ನಂ-4 ಕ್ರಮಾಂಕ!
2019 ರ ಏಕದಿನ ವಿಶ್ವಕಪ್ನಲ್ಲಿ ಭಾರತ-ಇಂಗ್ಲೆಂಡ್ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಗಾಯಾಳು ಶಿಖರ್ ಧವನ್ ಬದಲಿಗೆ ರಿಷಭ್ ಪಂತ್ ಭಾರತದ ನಂಬರ್-4 ಕ್ರಮಾಂಕದಲ್ಲಿ ಆಡುವರೇ ಎಂದು ವರದಿಗಾರರೊಬ್ಬರು ರೋಹಿತ್ ಶರ್ಮಾ ಅವರನ್ನು ಕೇಳಿದ್ದರು.