ರಾಜ್ಯಗಣಿ ದಂಧೆಕೋರರಿಂದ ಕಪ್ಪತಗುಡ್ಡದ ಗುಡ್ಡವನ್ನು ಉಳಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದ ನಂದಿವೇರಿ ಶಿವಕುಮಾರ ಸ್ವಾಮೀಜಿ
ಗಣಿ ದಂಧೆಕೋರರಿಂದ ಕಪ್ಪತಗುಡ್ಡದ ಗುಡ್ಡವನ್ನು ಉಳಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.