ರಾಜ್ಯ'ನಂದಿನಿ' ಬ್ರಾಂಡ್ ಗೆ ಮನಸೋತ ಜನ: ದೀಪಾವಳಿ, ದಸರಾ ಧಮಾಕಾ; KMF 46 ಕೋಟಿ ರೂ ವ್ಯಾಪಾರ
ದಸರಾ ಮತ್ತು ದೀಪಾವಳಿಯ ಸಮಯದಲ್ಲಿ ಪ್ರತಿ ವರ್ಷ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ಇರುತ್ತದೆ. 'ನಂದಿನಿ' ಬ್ರಾಂಡ್ ಅಡಿಯಲ್ಲಿ 40 ಕ್ಕೂ ಹೆಚ್ಚು ಬಗೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಕೆಎಂಎಫ್ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಂಡಿತ್ತು.