ರಾಜ್ಯನಿವೃತ್ತ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾ ದಾಂಧಲೆ: ಬ್ಯೂಟಿ ಪಾರ್ಲರ್ ಗೆ ನುಗ್ಗಿ ವಸ್ತುಗಳಿಗೆ ಹಾನಿ, ಸಿಬ್ಬಂದಿ ಮೇಲೆ ಹಲ್ಲೆ
ಕೃತಿಕಾ ಸ್ವಲ್ಪ ಸಮಯದವರೆಗೆ ನಂದಿನಿ ಪಾರ್ಲರ್ ಹೊರಗೆ ನಿಂತು ಅಂಗಡಿ ಮಾಲೀಕರನ್ನು ದಿಟ್ಟಿಸಿ ನೋಡುತ್ತಿದ್ದರು. ಇದರಿಂದ ಆತಂಕಗೊಂಡ ಮಾಲೀಕರು ಅವರ ಬಳಿ ಬಂದು ವಿನಯದಿಂದ ಏನಾದರೂ ತಪ್ಪಾಗಿದೆಯೇ ಎಂದು ಕೇಳಿದರು.