ರಾಜ್ಯಕಾನೂನಿನ ಎಬಿಸಿಡಿ ತಿಳಿಯದವರು ಇನ್ನೂ ಅಧಿಕಾರಿಯಾಗಿರುವುದು ಹೇಗೆ? ಮಾಲಿನ್ಯ ನಿಯಂತ್ರಣ ಮಂಡಳಿಗೆ 'ಹೈ' ಛೀಮಾರಿ
ಪರಿಸರ ಕಾನೂನಿನ ಎಬಿಸಿಡಿ ತಿಳಿಯದ ಅಧಿಕಾರಿ ಇನ್ನೂ ಪರಿಸರ ಇಲಾಖೆ ಅಧಿಕಾರಿ ಆಗಿರುವುದು ಹೇಗೆ? ಮಾಲಿನ್ಯ ನಿಯಂತ್ರಣ ಮಂಡಳಿ ತಮ್ಮ ಜವಾಬ್ದಾರಿಯನ್ನು ಬೇರೆ ಏಜೆನ್ಸಿಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದು ಹೇಗೆ? ಪೊಲೀಸರು ಅಸಹಾಯಕರಾಗಿದ್ದಾರೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.