ದೇಶವಾಘಾಗಡಿಯಲ್ಲಿ ಪಾಕಿಗಳ ಪುಂಡಾಟ; ಧ್ವಜ ಕಾರ್ಯಕ್ರಮದ ವೇಳೆ ಭಾರತ ವಿರೋಧಿ ಘೋಷಣೆ, ಕಲ್ಲೆಸೆತ
ವಾಘಾ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ಭಾನುವಾರ ಸಂಜೆ ನಡೆದ ಧ್ವಜ ಕಾರ್ಯಕ್ರಮದ ವೇಳೆ ಭಾರತ ವಿರೋಧಿ ಘೋಷಣೆ ಕೂಗಿದ್ದಲ್ಲದೇ ಭಾರತೀಯರಿದ್ದ ಗ್ಯಾಲರಿಯತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.