ಧ್ವಂಸ ಕಾರ್ಯಾಚರಣೆ

ನಾಸಿಕ್ ನಲ್ಲಿ ದರ್ಗಾ ಧ್ವಂಸ ವೇಳೆ ಘರ್ಷಣೆ: 21 ಪೊಲೀಸರಿಗೆ ಗಾಯ, 15 ಮಂದಿ ಬಂಧನ; Video
ಗಾಯಗೊಂಡ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು.

ಉತ್ತರಪ್ರದೇಶ: ಬುಲ್ಡೋಜರ್ ಕಾರ್ಯಾಚರಣೆ, ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಫತೇಪುರ್ ಮನೆ ಧ್ವಂಸ!
ಫತೇಪುರ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್ ಎಂಬ ವ್ಯಕ್ತಿಯ ನಿವಾಸದಲ್ಲಿ ಉತ್ತರ ಪ್ರದೇಶ ಪೊಲೀಸರು ಎರಡನೇ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

