ಧ್ರುವ್ ವಿಕ್ರಮ್

ಇದು ನನಗೆ ದೊಡ್ಡ ಪಾಠ.. ನಾನು ತುಂಬಾ ಸಂಕಷ್ಟದಲ್ಲಿದ್ದೆ: ವೈಯಕ್ತಿಕ ವಿಚಾರದ ಟೀಕೆಗೆ ನಟ ಧ್ರುವ ವಿಕ್ರಮ್ ಮೊದಲ ಪ್ರತಿಕ್ರಿಯೆ!
ಕಳೆದ ವರ್ಷ ಮಾರಿ ಸೆಲ್ವರಾಜ್ ನಿರ್ದೇಶನದ ಬೈಸನ್ ಚಿತ್ರದಲ್ಲಿ ಧ್ರುವ ವಿಕ್ರಮ್ ನಟಿಸಿದ್ದರು. ಆ ಚಿತ್ರ ಮೆಗಾ ಬ್ಲಾಕ್ಬಸ್ಟರ್ ಆಯಿತು. ಇದರಿಂದಾಗಿ, ಧ್ರುವ್ ಕೂಡ ತುಂಬಾ ಸಂತೋಷಪಟ್ಟಿದ್ದರು. ಆದರೆ ಅದರ ನಂತರ, ಧ್ರುವ್ ಯಾವುದೇ ಚಿತ್ರ ಒಪ್ಪಿಕೊಂಡಿರಲಿಲ್ಲ.

ನನಗಾಗಿ ಜೀವಿಸಿದ್ದೇನೆ: ಬ್ರೇಕಪ್ ವದಂತಿ ಬಗ್ಗೆ ಅನುಪಮಾ ಪರಮೇಶ್ವರನ್ ಪ್ರತಿಕ್ರಿಯೆ
ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಕಳೆದ ಒಂದು ವರ್ಷ ತಮಗೆ ಭಾವನಾತ್ಮಕವಾಗಿ ಅತ್ಯಂತ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

