ರಾಜ್ಯಪ್ರಸಿದ್ದ ವಕೀಲರ ಪುತ್ರನಾಗಿದ್ದ ಧ್ರುವ್ ಟಕ್ಕರ್ ಪ್ರತಿಭಾವಂತ ವಿದ್ಯಾರ್ಥಿ: ಆತ್ಮಹತ್ಯೆ ಕಾರಣ ಮಾತ್ರ ನಿಗೂಢ!
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಧ್ರುವ್ ಟಕ್ಕರ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ, ಆದರೆ ಆತನ ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.