ಕ್ರಿಕೆಟ್'ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ.. 300 ಏಕದಿನ ಪಂದ್ಯವಾಡಿದ್ದೇನೆ': ಎಂಎಸ್ ಧೋನಿ ಕೋಪ
ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಶಾಂತ ಸ್ವಭಾವಿ.. ಆದರೆ ಇದೇ ಕೂಲ್ ಕ್ಯಾಪ್ಟನ್ ಕೋಪಕ್ಕೆ ತುತ್ತಾಗಿ ಭಾರತ ತಂಡದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಪತರಗುಟ್ಟಿ ಹೋಗಿದ್ದರಂತೆ.