ಕ್ರಿಕೆಟ್ಐಪಿಎಲ್ 2021: ಆರ್ ಸಿಬಿ- ಸಿಎಸ್ ಕೆ ನಡುವೆ ಪಂದ್ಯ ನಾಳೆ; ಅಗ್ರ ತಂಡಗಳ ನಡುವೆ ಕದನ
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಅಗ್ರ ತಂಡಗಳ ನಡುವಿನ ಕದನಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.