ಕ್ರಿಕೆಟ್IPL 2025: ರಚಿನ್ ರವೀಂದ್ರ ಬಗ್ಗೆ ತೀರಾ ಕೆಳಮಟ್ಟಕ್ಕಿಳಿದ ಧೋನಿ ಅಭಿಮಾನಿಗಳು; ಗೆಲುವಿನ ರೂವಾರಿಯನ್ನು ಹೀಯಾಳಿಸಿದ MSD Fans!
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ (Rachin Ravindra) ಅವರು ಚೆನ್ನೈನಲ್ಲಿ ಮೊದಲ ಬಾರಿಗೆ ಎಂಎಸ್ ಧೋನಿ ಅಭಿಮಾನಿಗಳ ಅಗಾಧ ಉತ್ಸಾಹವನ್ನು ಅನುಭವಿಸಿದರು.