ಕ್ರಿಕೆಟ್ಧೋನಿಯನ್ನು ನೋಡಲು ತನ್ನ ಹೆಣ್ಣುಮಕ್ಕಳ ಶಾಲಾ ಫೀಸ್ಗೆ ಇಟ್ಟಿದ್ದ 64,000 ರೂಪಾಯಿ ಕೊಟ್ಟು IPL ಟಿಕೆಟ್ ಖರೀದಿಸಿದ ಅಭಿಮಾನಿ!
ಮಹೇಂದ್ರ ಸಿಂಗ್ ಧೋನಿ (IPL 2024) ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಕಟ್ಟಾ ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ (CSK) ಟಿಕೆಟ್ ಅನ್ನು 64,000 ರೂಪಾಯಿ ಕೊಟ್ಟು ಖರೀದಿಸಿದ್ದಾಗಿ ಎಂದು ಹೇಳಿಕೊಂಡಿದ್ದಾರೆ.