ರಾಜ್ಯಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: 2 ಕ್ಲಬ್ ಗಳಿಗೆ ದಂಡ, ಲೈಸೆನ್ಸ್ ರದ್ದುಗೊಳಿಸಿದ ಬಿಬಿಎಂಪಿ
ನಗರದ ಯುಬಿ ಸಿಟಿಯ ಶಿರೋ ಬಾರ್. ವಿಠಲ್ ಮಲ್ಯ ರಸ್ತೆಯ ಬಿಯರಿ ಕ್ಲಬ್ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಾಪಾನ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಮಾಲೀಕರಿಗೆ ದಂಡ ವಿಧಿಸಿ, ತಾತ್ಕಾಲಿಕವಾಗಿ ಪರವಾನಗಿ ರದ್ದು ಮಾಡಿದ್ದಾರೆ.