ಬಾಲಿವುಡ್ಪ್ರೊಪಗಾಂಡಗಳನ್ನು ತುಳಿದು ಮುನ್ನುಗಿದ Dhurandhar 2: 8ನೇ ದಿನಕ್ಕೆ 1000 ಕೋಟಿ ರೂ ಕಲೆಕ್ಷನ್; ಪಠಾಣ್, ಕಲ್ಕಿ ದಾಖಲೆ ಉಡೀಸ್!
ರಣವೀರ್ ಸಿಂಗ್ ಅವರ ಧುರಂಧರ್ 2 (Dhurandhar: The Revenge) ವಿಶ್ವಾದ್ಯಂತ 1,067 ಕೋಟಿ ಗಳಿಸುವ ಮೂಲಕ 8ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇದು ಪಠಾಣ್ (1,055 ಕೋಟಿ) ಮತ್ತು ಕಲ್ಕಿ 2898 AD (1,042 ಕೋಟಿ) ಗಳನ್ನು ಮೀರಿಸಿದೆ.