ಸಿನಿಮಾ ಸುದ್ದಿಸತ್ಯ ಪ್ರಕಾಶ್ ನಿರ್ದೇಶನದ ಕಮರ್ಷಿಯಲ್ ಎಂಟರ್ಟೈನರ್ನಲ್ಲಿ ದೊಡ್ಮನೆ ಕುಡಿ ಧೀರೇನ್ ಆರ್ ರಾಜ್ಕುಮಾರ್!
ಆರ್ವಿ ಮಲ್ಟಿ ಸಿನೆಸ್ ಕ್ರಿಯೇಟರ್ಸ್ ನಿರ್ಮಿಸಿರುವ ಈ ಚಿತ್ರವು ಸತ್ಯ ಪ್ರಕಾಶ್ ಅವರ ಸಾಮಾನ್ಯ ಸೂತ್ರಬದ್ಧ ನಿರೂಪಣೆಗಳಿಗಿಂತ ಭಿನ್ನವಾಗಿದ್ದು, ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ.