ಸಿನಿಮಾ ಸುದ್ದಿಕೆಆರ್ಜಿ ಸ್ಟುಡಿಯೋಸ್ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್ಕುಮಾರ್ ಆಗಿ ಮರು ಪರಿಚಯ
ಕೆಆರ್ಜಿ ಸ್ಟುಡಿಯೋಸ್ ತಮ್ಮ ಮುಂದಿನ ಚಿತ್ರಕ್ಕಾಗಿ ದೊಡ್ಮನೆ ಕುಡಿ ಧೀರೆನ್ ರಾಮ್ಕುಮಾರ್ ಅವರನ್ನು ಕರೆತಂದಿದ್ದು, ಧೀರೆನ್ ಆರ್ ರಾಜ್ಕುಮಾರ್ ಆಗಿ ಮರು ಪರಿಚಯಿಸಲು ಸಿದ್ಧವಾಗಿದೆ. ಧಿರೇನ್ ಅವರು ದಿವಂಗತ ನಟ ರಾಜ್ಕುಮಾರ್ ಅವರ ಮಗಳಾದ ಪೂರ್ಣಿಮಾ ಮತ್ತು ನಟ ರಾಮ್ಕುಮಾರ್ ಅವರ ಮಗ.