ಸಿನಿಮಾ ಸುದ್ದಿಜಯಣ್ಣ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ಧೀರನ್ ರಾಮ್ಕುಮಾರ್?
ಅನಿಲ್ ಕುಮಾರ್ ನಿರ್ದೇಶನದ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಲಾಗಿರುವ "ಶಿವ 143"ದ ಬಿಡುಗಡೆಗೆ ನಟ ಧೀರನ್ ರಾಮ್ಕುಮಾರ್ ಎದುರು ನೋಡುತ್ತಿದ್ದಾರೆ. ಆದರೆ ಇದೀಗ ಬಂದಿರುವ ಸುದ್ದಿ ಎಂದರೆ ಇದೇ ನಟ ಮತ್ತೊಮ್ಮೆ ಪ್ರೊಡಕ್ಷನ್ ಹೌಸ್ ಜೊತೆ ಸೇರಿಕೊಂಡಿದ್ದಾರೆ.