ವಿಶೇಷಲಾಕ್ ಡೌನ್ ನಿಂದ ಕಂಗೆಟ್ಟ ಬಡವರಿಗೆ ಆಹಾರ ಪೂರೈಸಲು ಪತ್ನಿಯ ಆಭರಣಗಳನ್ನು ಮಾರಿದ ಬಿಹಾರಿ ಯುವಕ
"ಮಾನವ ಸೇವೆ ದೇವರ ಸೇವೆ" ಎಂಬ ಹಳೆಯ ಮಾತಿನಂತೆ, ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ 28 ವರ್ಷದ ಯುವಕ ಧೀರಜ್ ರಾಯ್, ಲಾಕ್ಡೌನ್ನ ಸಂಕಷ್ಟಕ್ಕೆ ಸಿಕ್ಕಿರುವ ಬಡವರಿಗೆ ತನ್ನ ಕೈಲಾದ ಸೇವೆ ನೀಡುವ ಮೂಲಕ ಒಂದು ಉದಾಹರಣೆಯಾಗಿದ್ದಾನೆ.