ನಾಯಕ ನಟನಾಗಿ ರಾಕೇಶ್ ದಳವಾಯಿ ಹಾಗೂ ನಟಿ ಸುಚರಿತ ಸಹಾಯಾರ ಅವರನ್ನು ಈ ಚಿತ್ರ ಪರಿಚಯಿಸುತ್ತಿದೆ. ಇವರಿಬ್ಬರಿಗೂ ಇದು ಚೊಚ್ಚಲ ಚಿತ್ರವಾಗಿದೆ.