ಸಿನಿಮಾ ಸುದ್ದಿ'ದಿಯಾ' ಕಾರಣದಿಂದ ನಾನು ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದೆ: ನಟ ಧೀಕ್ಷಿತ್ ಶೆಟ್ಟಿ
ಕೆ.ಎಸ್.ಅಶೋಕ್ ನಿರ್ದೇಶನದ ದಿಯಾ ಚಿತ್ರದಲ್ಲಿ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡು ಹೆಸರಾದ ಧೀಕ್ಷಿತ್ ಶೆಟ್ಟಿ,ಗೆ ಇದೀಗ ಟಾಲಿವುಡ್ ನಿಂದ ಸಾಕಷ್ಟು ಅವಕಾಶ ಸಿಕ್ಕುತ್ತಿವೆಯಂತೆ. ಇದಕ್ಕೆ ದಿಯಾ ಚಿತ್ರದ ತಮ್ಮ ಅಭಿನಯವೇ ಕಾರಣವೆಂದು ಅವರು ಹೇಳಿದ್ದಾರೆ.