ದೇಶಯುಪಿ: ಹಿಂದೂ ದೇವರಿರುವ ಪೇಪರ್ ನಲ್ಲಿ ಚಿಕನ್ ಮಾರಾಟ, ಪೊಲೀಸರ ಮೇಲೆ ಹಲ್ಲೆ; ವ್ಯಕ್ತಿಯ ಬಂಧನ
ಹಿಂದೂ ದೇವರಿರುವ ಚಿತ್ರವಿರುವ ಪೇಪರ್ ನಲ್ಲಿ ಚಿಕನ್ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಹಾಗೂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.