ರಾಜ್ಯಅಯೋಧ್ಯೆ ರಾಮಮಂದಿರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್: ಅನ್ಯ ಕೋಮಿನ ಧಾರ್ಮಿಕ ಕಟ್ಟಡಕ್ಕೆ ಹಾನಿ!
ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಧಾರ್ಮಿಕ ಕಟ್ಟಡವೊಂದನ್ನು ಭಾಗಶ:ವಾಗಿ ಹಾನಿ ಮಾಡಿರುವ ಘಟನೆ ಜಿಲ್ಲೆಯ ತಡಕೋಡು ಗ್ರಾಮದಲ್ಲಿ ನಡೆದಿದೆ.