ರಾಜಕೀಯಧಾರವಾಡ: ಜಾತಿ ಆಧಾರದ ಮೇಲೆ ಲಿಂಗಾಯತರ ಮತ ಚಲಾವಣೆ ಡೌಟ್; ಹಾಗಿದ್ದರೆ ಈ ಬಾರಿ ಗೆಲ್ಲೋದು ಯಾರು?
ಐದನೇ ಬಾರಿಗೆ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.