ರಾಜ್ಯಧಾರವಾಡ ಕೃಷಿ ವಿಜ್ಞಾನ ವಿವಿ ಲೆಕ್ಕಪರಿಶೋಧನೆ ನಡೆಸುವಂತೆ CAG ಗೆ ಹೈಕೋರ್ಟ್ ನಿರ್ದೇಶನ
ಜೂನ್ 2, 2018 ರಿಂದ ಯುಎಎಸ್ನ ಉಸ್ತುವಾರಿ ಕಂಟ್ರೋಲರ್ ಆಗಿರುವ ಶಿವಪುತ್ರ ಎಂ ಹೊನ್ನಳ್ಳಿ ಅವರು ಪೂಜಾ ದೊಡ್ಡಮನಿ ಅವರನ್ನು ತಮ್ಮ ಸ್ಥಾನಕ್ಕೆ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಆದೇಶ ಹೊರಡಿಸಿದ್ದಾರೆ.