ಧಾನಿ ಮೋದಿ

ಥಾಣೆ ರಿಂಗ್ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ, ಮುಂಬೈ ಮೆಟ್ರೋ ಲೈನ್ 3 ಉದ್ಘಾಟಿಸಿದ ಪ್ರಧಾನಿ ಮೋದಿ
14,120 ಕೋಟಿ ರೂಪಾಯಿ ವೆಚ್ಚದ ಮುಂಬೈ ಮೆಟ್ರೋ ಲೈನ್ 3 ರ BKC ಯಿಂದ ಆರೆ JVLR ವಿಭಾಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

'ಮೋದಿ ಕಾ ಪರಿವಾರ್' ಟ್ಯಾಗ್ ತೆಗೆದುಹಾಕಿ: ಬೆಂಬಲಿಗರಿಗೆ ಪ್ರಧಾನಿ ಮೋದಿ ಮನವಿ
ನಮ್ಮ ಉದ್ದೇಶಿತ ಸಂದೇಶ ಪರಿಣಾಮಕಾರಿಯಾಗಿ ತಲುಪಿದ್ದು, ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್' ಎಂಬ ಟ್ಯಾಗ್ ಅನ್ನು ತೆಗೆದುಹಾಕಿ .

