ಸಿನಿಮಾ ಸುದ್ದಿSandalwood: ಚಿತ್ರರಂಗದಲ್ಲಿ ಮತ್ತೊಂದು ಫೈಲ್ಸ್; 'ಧರ್ಮಸ್ಥಳ ಫೈಲ್ಸ್' ಹೆಸರಲ್ಲಿ ಶೀರ್ಷಿಕೆ ನಮೂದು!
'ದಿ ಕಾಶ್ಮೀರ್ ಫೈಲ್ಸ್' ಮತ್ತು 'ದಿ ಕೇರಳ ಫೈಲ್ಸ್' ಚಿತ್ರದ ಯಶಸ್ಸಿನ ನಂತರ 'ಧರ್ಮಸ್ಥಳ ಫೈಲ್ಸ್' ಎಂಬ ಹೊಸ ಕನ್ನಡ ಚಿತ್ರ ಸುದ್ದಿಗಳಲ್ಲಿ ಸ್ಥಾನ ಪಡೆಯಲು ಸಜ್ಜಾಗುತ್ತಿದೆ. ಖ್ಯಾತ ನಿರ್ಮಾಪಕ ಎ ಗಣೇಶ್ ಈ ನಿರ್ಮಾಣವನ್ನು ದೃಢಪಡಿಸಿದ್ದಾರೆ.