ಧರ್ಮ ನಿಂದನೆಯ ವಿಷಯಗಳು

'ಧರ್ಮನಿಂದನೆ'ಗಾಗಿ ವಿಕಿಪೀಡಿಯಾ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಪಾಕಿಸ್ತಾನ
ಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಎನ್‌ಸೈಕ್ಲೋಪೀಡಿಯಾಗೆ ನಿರ್ಬಂಧ ವಿಧಿಸಿದ ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರವಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಧರ್ಮನಿಂದನೆಯ ವಿಷಯದ ಕಾರಣದಿಂದಾಗಿ ವಿಕಿಪೀಡಿಯಾಗೆ ಪಾಕಿಸ್ತಾನದಲ್ಲಿ ನಿರ್ಬಂಧ
ಆಕ್ಷೇಪಾರ್ಹ ಅಥವಾ ಧಾರ್ಮಿಕ ನಿಂದನೆಯ ವಿಚಾರಗಳನ್ನು ತೆಗೆದುಹಾಕಲು ವೆಬ್‌ಸೈಟ್ ನಿರಾಕರಿಸಿದ ಕಾರಣ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವಿಕಿಪೀಡಿಯಾವನ್ನು ನಿರ್ಬಂಧಿಸಿದೆ.

