ಅಂಕಣಗಳುಧರ್ಮ ಆಧರಿತ ಧ್ರುವೀಕರಣದತ್ತ ಅಸ್ಸಾಂ ಚುನಾವಣಾ ರಾಜಕಾರಣ (ನೇರ ನೋಟ)
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್ ಸಾರಥ್ಯದ ಮಹಾಜೋತ್ (ಮಹಾಮೈತ್ರಿಕೂಟ) ನಡುವೆಯೇ ನೇರ ಹಣಾಹಣಿ. ಪ್ರಾದೇಶಿಕ ಪಕ್ಷಗಳ ಕಾರುಬಾರು ಅಲ್ಪಸ್ವಲ್ಪ. ಅವುಗಳು ಬಿಜೆಪಿ-ಕಾಂಗ್ರೆಸ್ ಕಡೆ ಹರಿದು ಹಂಚಿವೆ.