ಜಿಲ್ಲಾ ಸುದ್ದಿಗೌಡರ ಕಾಲದಲ್ಲೇ ಭೂ ಸುಧಾರಣೆ ಕಾಯ್ದೆ ಸಡಿಲ: ಕಾಗೋಡು ತಿಮ್ಮಪ್ಪ
ಭೂ ಸುಧಾರಣೆ ಕಾಯ್ದೆ ಮಾಡುವಾಗ ರೈತರಿಗಲ್ಲದವರಿಗೆ ಭೂಮಿ ಸಿಗಬಾರ ದು ಎಂಬ ಉದ್ದೇಶ ಇತ್ತು. ಆದರೆ, ದೇವೇಗೌಡರ ಕಾಲದಲ್ಲಿ ಆ ನಿಯಮ ಸಡಿಲವಾಯಿತು. ಇದರಿಂದಾಗಿ ಈಗ ರು.25 ಲಕ್ಷ ಆದಾಯ ಹೊಂದಿರುವವರೂ ಕೃಷಿ ಭೂಮಿ ಕೊಳ್ಳಬಹುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆರೋಪಿಸಿದ್ದಾರೆ...