ರಾಜ್ಯಧರಮ್ ಸಿಂಗ್ ಆಪ್ತ ಕಾರ್ಯದರ್ಶಿ ಎಂದು ನಂಬಿಸಿ ವಂಚನೆ: ಆರೋಪಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ; 1.15 ಕೋಟಿ ರೂ ದಂಡ..!
ಆರೋಪಿ ಜಾನ್ ಮೈಕೆಲ್ ಮುಖ್ಯಮಂತ್ರಿ ಕಚೇರಿಯಂತಹ ಪ್ರಮುಖ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಜನರನ್ನು ಮೋಸಗೊಳಿಸಿರುವುದು ಗಂಭೀರ ಅಪರಾಧವಾಗಿದೆ. ಈತ ಈ ಹಿಂದೆಯೂ ಎರಡು ಇತರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ.