ದೇಶ'ಲಿವ್ ಇನ್ ರಿಲೇಶನ್ ಶಿಪ್' ಅಪಾಯಕಾರಿ, ಅದರ ವಿರುದ್ಧ ಕಾನೂನು ಜಾರಿಗೆ ತರಬೇಕು: ಬಿಜೆಪಿ ಸಂಸದ
ಲಿವ್-ಇನ್ ಸಂಬಂಧ ಅತ್ಯಂತ "ಅಪಾಯಕಾರಿ ಕಾಯಿಲೆ" ಎಂದ ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಅವರು, ಅದನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕಾಗಿದೆ ಮತ್ತು ಅದರ ವಿರುದ್ಧ ಕಾನೂನು ರೂಪಿಸಬೇಕು ಎಂದು ಗುರುವಾರ...