ವಿದೇಶ'ಧನ್ಯವಾದ ಭಾರತ' ಎಂದು ಬರೆದು ಇಸ್ರೇಲ್ ಮೇಲೆ ಕ್ಷಿಪಣಿ ಉಡಾಯಿಸಿದ ಇರಾನ್; ಹಲವು ಕಟ್ಟಡಗಳು ಧ್ವಂಸ, Video!
ಪಶ್ಚಿಮ-ಏಷ್ಯಾ ಯುದ್ಧ ಜಗತ್ತನ್ನೇ ಕಂಗೆಡಿಸಿದೆ. ಇಸ್ರೇಲ್ ಮೇಲೆ 83ನೇ ಅಲೆಯ ದಾಳಿಯನ್ನು ಇರಾನ್ ಪ್ರಾರಂಭಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ದಾಳಿಯೂ ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಂಡಿದೆ.