ದೇಶ'ಧನ್ತೇರಸ್' ಹಬ್ಬ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶುಭಾಶಯ
ಐದು ದಿನಗಳ ಆಚರಣೆಯ ಹಿಂದೂ ಧರ್ಮೀಯರ ಪವಿತ್ರ ಬೆಳಕಿನ ಹಬ್ಬ ದೀಪಾವಳಿಗೆ ಶುಕ್ರವಾರ ಮುನ್ನುಡಿ ಸಿಕ್ಕಿದೆ. ಇಂದು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಹಬ್ಬ' ಧನ್ತೇರಸ್ ಆಚರಿಸಲಾಗುತ್ತಿದ್ದು, ಉತ್ತರ ಭಾರತೀಯರಲ್ಲಿ ಇದು ಹೆಚ್ಚಾಗಿ ಆಚರಣೆಯಲ್ಲಿದೆ.