ಧನ್ಕರ್

ಉಪರಾಷ್ಟ್ರಪತಿ ಕಚೇರಿಯಲ್ಲಿ ಧನ್ಕರ್ ನೇಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಗೇಟ್ ಪಾಸ್: ಹೊಸ ಸಿಬ್ಬಂದಿಗಳ ನೇಮಿಸಿದ VP Radhakrishnan!
ದೇಶ

ಉಪರಾಷ್ಟ್ರಪತಿ ಕಚೇರಿಯಲ್ಲಿ ಧನ್ಕರ್ ನೇಮಿಸಿದ್ದ ಎಲ್ಲಾ ಸಿಬ್ಬಂದಿಗಳಿಗೆ ಗೇಟ್ ಪಾಸ್: ಹೊಸ ಸಿಬ್ಬಂದಿಗಳ ನೇಮಿಸಿದ VP Radhakrishnan!

ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸಿಪಿ ರಾಧಾಕೃಷ್ಣನ್ ಸಿದ್ಧತೆ ನಡೆಸಿದ್ದಾರೆ. ಉಪರಾಷ್ಟ್ರಪತಿಗಳ ಕಚೇರಿಯಲ್ಲಿ ಪ್ರಸ್ತುತ ಇರುವ ಹಿರಿಯ ಅಧಿಕಾರಿಗಳೆಂದರೆ ಅದು ಕಾರ್ಯದರ್ಶಿ ಅಮಿತ್ ಖರೆ ಮತ್ತು ಖಾಸಗಿ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಆಗಿದ್ದಾರೆ.

'ಕಾರ್ಯಾಂಗದ ನೇಮಕಾತಿಗಳಲ್ಲಿ ಸಿಜೆಐ ಹೇಗೆ ಭಾಗಿಯಾಗಬಹುದು?': ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿನ  ಪಾತ್ರದ ಬಗ್ಗೆ ಉಪರಾಷ್ಟ್ರಪತಿ Dhankhar ಪ್ರಶ್ನೆ
ದೇಶ

'ಕಾರ್ಯಾಂಗದ ನೇಮಕಾತಿಗಳಲ್ಲಿ ಸಿಜೆಐ ಹೇಗೆ ಭಾಗಿಯಾಗಬಹುದು?': ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿನ ಪಾತ್ರದ ಬಗ್ಗೆ ಉಪರಾಷ್ಟ್ರಪತಿ Dhankhar ಪ್ರಶ್ನೆ

ಚುನಾಯಿತ ಸರ್ಕಾರವು ಕಾರ್ಯಾಂಗದ ಪಾತ್ರಗಳನ್ನು ನಿರ್ವಹಿಸಿದಾಗ ಹೊಣೆಗಾರಿಕೆಯನ್ನು ಜಾರಿಗೊಳಿಸಬಹುದು. ಸರ್ಕಾರಗಳು ಶಾಸಕಾಂಗಕ್ಕೆ ಜವಾಬ್ದಾರರಾಗಿರುತ್ತವೆ ಮತ್ತು ನಿಯತಕಾಲಿಕವಾಗಿ ಮತದಾರರಿಗೆ ಜವಾಬ್ದಾರರಾಗಿರುತ್ತವೆ.