ಧನಶ್ರೀ ವರ್ಮಾ

'2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು.. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ': ಮಾಜಿ ಪತ್ನಿ ಧನಶ್ರೀಗೆ ಯಜುವೇಂದ್ರ ಚಹಲ್ ತಿರುಗೇಟು!
ಕ್ರಿಕೆಟ್

'2 ತಿಂಗಳಲ್ಲೇ ಸಿಕ್ಕಿಬಿದ್ರೆ.. 4 ವರ್ಷ ಸಂಸಾರ ಹೇಗಾಯ್ತು.. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ': ಮಾಜಿ ಪತ್ನಿ ಧನಶ್ರೀಗೆ ಯಜುವೇಂದ್ರ ಚಹಲ್ ತಿರುಗೇಟು!

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಇತ್ತೀಚೆಗೆ ತಮ್ಮ ವಿರುದ್ಧ ಹೊರಿಸಿರುವ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ' ಪತ್ತೆ ಮಾಡಿದೆ: ದಾಂಪತ್ಯ ದ್ರೋಹದ ಕುರಿತು ಧನಶ್ರೀ ವರ್ಮಾ ಸ್ಫೋಟಕ ಹೇಳಿಕೆ, Video!
ಕ್ರಿಕೆಟ್

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ' ಪತ್ತೆ ಮಾಡಿದೆ: ದಾಂಪತ್ಯ ದ್ರೋಹದ ಕುರಿತು ಧನಶ್ರೀ ವರ್ಮಾ ಸ್ಫೋಟಕ ಹೇಳಿಕೆ, Video!

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಯಲ್ಲಿದೆ.

'Be Your Own Sugar Daddy' ಟಿ-ಶರ್ಟ್ ಧರಿಸಿದ್ದ ಯುಜ್ವೇಂದ್ರ ಚಾಹಲ್; 'ನನಗೆ ಸಕ್ಕರೆ ಇಷ್ಟವಿಲ್ಲ' ಎಂದ ಧನಶ್ರೀ ವರ್ಮಾ
ದೇಶ

'Be Your Own Sugar Daddy' ಟಿ-ಶರ್ಟ್ ಧರಿಸಿದ್ದ ಯುಜ್ವೇಂದ್ರ ಚಾಹಲ್; 'ನನಗೆ ಸಕ್ಕರೆ ಇಷ್ಟವಿಲ್ಲ' ಎಂದ ಧನಶ್ರೀ ವರ್ಮಾ

ಚಾಹಲ್ ತನ್ನ ವಿಚ್ಛೇದನದ ಅಂತಿಮ ವಿಚಾರಣೆಯ ದಿನದಂದು 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂದು ಬರೆದ ಟಿ-ಶರ್ಟ್ ಧರಿಸಿದ್ದರು.

ವಿಚ್ಛೇದನ ಕುರಿತು ಮೌನ ಮುರಿದ ಧನಶ್ರೀ ವರ್ಮಾ; ರಹಸ್ಯ ಪೋಸ್ಟ್ ಹಂಚಿಕೊಂಡ ಯುಜ್ವೇಂದ್ರ ಚಾಹಲ್!
ಕ್ರಿಕೆಟ್

ವಿಚ್ಛೇದನ ಕುರಿತು ಮೌನ ಮುರಿದ ಧನಶ್ರೀ ವರ್ಮಾ; ರಹಸ್ಯ ಪೋಸ್ಟ್ ಹಂಚಿಕೊಂಡ ಯುಜ್ವೇಂದ್ರ ಚಾಹಲ್!

ಬುಧವಾರ ಚಾಹಲ್ ತಮ್ಮ ಪ್ರವಾಸದ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ನೀಡಿರುವ ಶೀರ್ಷಿಕೆ ವ್ಯಾಪಕ ಗಮನಸೆಳೆದಿದೆ.

ಕೋರ್ಟ್ ನಲ್ಲಿ ಅಳಲು ಪ್ರಾರಂಭಿಸಿದ್ದೆ: ಯುಜ್ವೇಂದ್ರ ಚಾಹಲ್ ಜೊತೆಗಿನ ವಿಚ್ಛೇದನದ ಬಗ್ಗೆ ಧನಶ್ರೀ ವರ್ಮಾ ಮನದ ಮಾತು!
ದೇಶ

ಕೋರ್ಟ್ ನಲ್ಲಿ ಅಳಲು ಪ್ರಾರಂಭಿಸಿದ್ದೆ: ಯುಜ್ವೇಂದ್ರ ಚಾಹಲ್ ಜೊತೆಗಿನ ವಿಚ್ಛೇದನದ ಬಗ್ಗೆ ಧನಶ್ರೀ ವರ್ಮಾ ಮನದ ಮಾತು!

ಮಂಗಳವಾರ ಹ್ಯೂಮನ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ವರ್ಮಾ, ವಿಚ್ಚೇದನ ಪಡೆದ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.

'ಯಾವತ್ತೂ ಮೋಸ ಮಾಡಿಲ್ಲ, ಆತ್ಮಹತ್ಯೆ ಆಲೋಚನೆಗಳು ಬಂದಿದ್ದವು': ವಿಚ್ಛೇದನದ ಬಗ್ಗೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್
ಕ್ರಿಕೆಟ್

'ಯಾವತ್ತೂ ಮೋಸ ಮಾಡಿಲ್ಲ, ಆತ್ಮಹತ್ಯೆ ಆಲೋಚನೆಗಳು ಬಂದಿದ್ದವು': ವಿಚ್ಛೇದನದ ಬಗ್ಗೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್

ವಿಚ್ಛೇದನದ ನಂತರ ಮೊದಲ ಬಾರಿಗೆ ಮಾತನಾಡಿರುವ ಚಾಹಲ್, ವಿಚ್ಛೇದನದ ನಂತರ ಸುಳ್ಳು ಆರೋಪಗಳು ತಮ್ಮನ್ನು ಬಹುತೇಕ ಕುಗ್ಗಿಸಿದವು ಎಂದಿದ್ದಾರೆ.

ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿ; 'ಕೇರಿಂಗ್, ಹಂಬಲ್ ಮತ್ತು ಒಳ್ಳೆಯ ವ್ಯಕ್ತಿ' ಎಂದ ಆರ್‌ಜೆ ಮಹ್ವಾಶ್
ಕ್ರಿಕೆಟ್

ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿ; 'ಕೇರಿಂಗ್, ಹಂಬಲ್ ಮತ್ತು ಒಳ್ಳೆಯ ವ್ಯಕ್ತಿ' ಎಂದ ಆರ್‌ಜೆ ಮಹ್ವಾಶ್

ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಬಳಿಕ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಚಾಹಲ್ ಅವರು ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಚಾಹಲ್ ಜೊತೆ ಪಂಜಾಬ್ ಕಿಂಗ್ಸ್ ತಂಡದ ಬಸ್ ಹತ್ತಿದ ಆರ್‌ಜೆ ಮಹ್ವಾಶ್; ಡೇಟಿಂಗ್ ವದಂತಿಗಳಿಗೆ ಪುಷ್ಠಿ!
ಕ್ರಿಕೆಟ್

ಚಾಹಲ್ ಜೊತೆ ಪಂಜಾಬ್ ಕಿಂಗ್ಸ್ ತಂಡದ ಬಸ್ ಹತ್ತಿದ ಆರ್‌ಜೆ ಮಹ್ವಾಶ್; ಡೇಟಿಂಗ್ ವದಂತಿಗಳಿಗೆ ಪುಷ್ಠಿ!

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯಕ್ಕೂ ಮುನ್ನ, ಮಹ್ವಾಶ್ ಅವರು ಚಾಹಲ್ ಜೊತೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಲೆಗ್ ಸ್ಪಿನ್ನರ್‌ನೊಂದಿಗೆ ಫ್ರಾಂಚೈಸಿಯ ತಂಡದ ಬಸ್ ಹತ್ತುತ್ತಿರುವುದು ಕಂಡುಬಂದಿದೆ.

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಜೊತೆಗೆ ಡೇಟಿಂಗ್ ವದಂತಿ; ಕೊನೆಗೂ ಮೌನ ಮುರಿದ ಆರ್‌ಜೆ ಮಹ್ವಾಶ್ ಹೇಳಿದ್ದೇನು?
ಕ್ರಿಕೆಟ್

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಜೊತೆಗೆ ಡೇಟಿಂಗ್ ವದಂತಿ; ಕೊನೆಗೂ ಮೌನ ಮುರಿದ ಆರ್‌ಜೆ ಮಹ್ವಾಶ್ ಹೇಳಿದ್ದೇನು?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಆರ್‌ಜೆ ಮಹ್ವಾಶ್ ಅವರೊಂದಿಗೆ ಚಾಹಲ್ ಕಾಣಿಸಿಕೊಂಡಾಗಿನಿಂದ, ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ.