ಸಿನಿಮಾ ಸುದ್ದಿಸೂಪರ್ ಹಿಟ್ ಆದರೂ ಈ ವರೆಗೂ ಯಾರಿಗೂ ಅರ್ಥವಾಗದ ಕಾಂತಾರ ಚಾಪ್ಟರ್-1 ರಹಸ್ಯ; ದ್ವಿಪಾತ್ರದಲ್ಲಿ ರಿಷಭ್ ಶೆಟ್ಟಿ ಅಭಿನಯ; ಪ್ರೇಕ್ಷಕರಲ್ಲಿ ಮತ್ತೆ ಹೆಚ್ಚಿದ ಕುತೂಹಲ!
ಇದು ಅಭಿಮಾನಿಗಳನ್ನು ಅಚ್ಚರಿಗೊಳಪಡಿಸಿದ್ದು, ಕುತೂಹಲ ಹೆಚ್ಚಿಸಿದೆ. ಪ್ರೇಕ್ಷಕರು ಅವರನ್ನು ಚಿತ್ರದ ನಾಯಕ ಎಂದು ತಿಳಿದಿದ್ದರೂ, ರಿಷಬ್ ರಹಸ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ.