ದ್ವಿಪಕ್ಷೀಯ ವ್ಯಾಪಾರ ಒಪ್ಪಂದ

ವ್ಯಾಪಾರ ಮಾತುಕತೆ ಪುನಾರಂಭ: ಮುಂದಿನ ವಾರ ಸಮಾಲೋಚಕರು ಅಮೆರಿಕಕ್ಕೆ ಭೇಟಿ ಸಾಧ್ಯತೆ
ಭಾರತವು ಜುಲೈ 9 ರ ಹಿಂದಿನ ಗಡುವಿಗೆ ಮುಂಚಿತವಾಗಿ ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿತ್ತು ಆದರೆ ಕೃಷಿ, ಡೈರಿ ಮತ್ತು ಆಟೋಮೊಬೈಲ್ಗಳ ಮೇಲಿನ ಸುಂಕ ದರಗಳ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ.

ಸುಂಕ ಸಮರ ಮಧ್ಯೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಜೈಶಂಕರ್ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಬಗ್ಗೆ ಚರ್ಚೆ
ಮಾತುಕತೆ ವೇಳೆ ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು (BTA) ತ್ವರಿತವಾಗಿ ಮುಕ್ತಾಯಗೊಳಿಸುವ ಮಹತ್ವವನ್ನು ಉಭಯ ನಾಯಕರು ಸಾರಿದ್ದಾರೆ.

