ರಾಜ್ಯಚಿತ್ರದುರ್ಗದಲ್ಲಿ ಯುದ್ಧ ಡ್ರೋನ್ 'ಘಾತಕ್' ಹಾರಾಟ ಪ್ರಯೋಗ ಯಶಸ್ವಿ!
ತಂತ್ರಜ್ಞಾನದ ಯಶಸ್ವಿ ಪ್ರಯೋಗವು ದೇಶದಲ್ಲಿ ತಂತ್ರಜ್ಞಾನದ ಸನ್ನದ್ಧತೆಯ ಪರಿಪಕ್ವತೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಟೇಲ್ಲೆಸ್ ಕಾನ್ಫಿಗರೇಷನ್ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ನಿಯಂತ್ರಣಗಳನ್ನು ಕರಗತ ಮಾಡಿಕೊಂಡಿರುವ ದೇಶಗಳ ಎಲೈಟ್ ಕ್ಲಬ್ಗೆ ಭಾರತವು ಸೇರಿಕೊಂಡಿದೆ.