ರಾಜ್ಯಬೆಂಗಳೂರು 'ನೀಲಿ ದ್ರಾಕ್ಷಿ'ಗೆ ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಭಾರೀ ಬೇಡಿಕೆ
ಜಾಗತಿಕ ಮಾನ್ಯತೆ ಪಪಡೆದಿರುವ ಈ ನೀಲಿ ದ್ರಾಕ್ಷಿ ಹಣ್ಣಿನ ಪ್ರಭೇದಕ್ಕೆ ತಂಪಾದ ಹವಾಮಾನ ಅಂದರೆ 36- 37 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ತಾಪಮಾನದ ಅಗತ್ಯವಿದೆ. ಮಾಡರೇಟ್ ತಾಪಮಾನವು ಹಣ್ಣಿನ ಬಣ್ಣವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.