ಅಂಕಣಗಳುಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೆ ಏಕೆ?
2000ನೇ ದಶಕದ ಮೊದಲಾರ್ಧದ ತನಕ, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳು ಇಂದಿಗಿಂತ ಬಹಳಷ್ಟು ಭಿನ್ನವಾಗಿದ್ದವು. ಪ್ರಯಾಣಿಕರು ನೀರು ಸೇರಿದಂತೆ, ವಿವಿಧ ದ್ರವ ಪದಾರ್ಥಗಳ ದೊಡ್ಡ ಬಾಟಲಿಗಳನ್ನು ವಿಮಾನದಲ್ಲಿ ಯಾವುದೇ ಆತಂಕವಿಲ್ಲದೆ ಒಯ್ಯಬಹುದಾಗಿತ್ತು.