ದೇಶದ್ವೇಷ ಭಾಷಣವು ವಿಷ ವರ್ತುಲದಂತೆ, ರಾಜಕಾರಣ ಮತ್ತು ಧರ್ಮ ಪ್ರತ್ಯೇಕಗೊಂಡಾಗ ಸಮಸ್ಯೆ ನಿಲ್ಲುತ್ತದೆ: ರಾಜ್ಯ ಸರ್ಕಾರಗಳ ದೌರ್ಬಲ್ಯಕ್ಕೆ 'ಸುಪ್ರೀಂ' ಕಿಡಿ
ದ್ವೇಷ ಭಾಷಣವು ವಿಷ ವರ್ತುಲವಿದ್ದಂತೆ. ರಾಜ್ಯ ಸರ್ಕಾರಗಳು ದುರ್ಬಲಗೊಂಡಿರುವುದರಿಂದ ಹಾಗೂ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದಾಗಿ ಇದು ಮುಂದುವರಿಯುತ್ತಲೇ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.